ನಾಗರಹಾವು (ದ್ವಂದ್ವ ನಿವಾರಣೆ) ಟೆಂಪ್ಲೇಟು:ಇಂಗ್ಲಿಷ್‍ನಿಂದ ಅನುವಾದ ಮಾಡಿ == ಚೀನಾದೇಶದ ನಾಗರಹಾವು == ಎಲಪಿದೇ ವರ್ಗಕ್ಕೆ ಸೇರುವ ವಿಷಪೂರಿತ ಹಾವು. ಪ್ರಭೇದ: ನಜ ನಜ ವಾಸಸ್ಥಾನ: ಚೀನಾ; ಸ್ವಭಾವ: ವಿಷಕಾರಿ. ಇದರ ವಿಷ ಶಕ್ತಿಶಾಲಿ ನ್ಯೂರೋಟಾಕ್ಸಿನ್‍ಗಳನ್ನೊಳಗೊಂಡಿದೆ. ಈ ವಿಷ ಸ್ನಾಯು ಮತ್ತು ಉಸಿರು ಅಥವಾ ಹೃದಯಾಘಾತದ ಮೇಲೆ ಹೆಚ್ಚು ಪರಿಣಾಮವುಂಟುಮಾಡುತ್ತದೆ. ಆಹಾರ: ಇಲಿ, ಮೊಲ, ಕಪ್ಪೆ, ಪಕ್ಷಿ ಮರಿಗಳು ಇತ್ಯಾದಿ == ತೋರಿಕೆ ಮತ್ತು ವಿವರ == ನಾಗರಹಾವಿನ ಪ್ರಮಖವಾಗಿ ಗುರುತಿಸಬಹುದಾದ ಲಕ್ಷಣ ಅದರ ಹೆಡೆ. ಬಹಳ ವಿಷಪೂರಿತ ಹಾವುಗಳಲ್ಲೂ ಸಹ ಒಂದು == ಹಿಂದೂ ಧರ್ಮ == ಹಿಂದೂ ಧರ್ಮದಲ್ಲಿ ನಾಗರಹಾವನ್ನು ದೇವತೆಯೆಂದು(ನಾಗದೇವತೆ, ನಾಗಪ್ಪ) ಪರಿಗಣಿಸಲಾಗುತ್ತದೆ. == ಈ ಪುಟಗಳನ್ನೂ ನೋಡಿ == ನಾಗರಹಾವು ಭಾರತದ ನಾಗರ ನಾಗರ ಪಂಚಮಿ == == == ಉಲ್ಲೇಖ ==